gentian bitter
ನಾಮವಾಚಕ

ಚಿರಾಯತ ಮದ್ಯ; ಚಿರಾಯತ ಗಿಡದ ಬೇರಿನಿಂದ ಇಳಿಸಿದ, ದೇಹದಾರ್ಢ್ಯ ಕೊಡುವ, ಉತ್ತೇಜಕವಾದ ಕಹಿ ಮದ್ಯ.